Hardik Pandya And Natasa Stankovic Blessed With A Baby Boy | Oneindia Kannada

2020-07-30 2

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಪ್ಪನಾಗಿದ್ದಾರೆ. ಮದುವೆಗೂ ಮುನ್ನವೇ ಹಾರ್ದಿಕ್ ಅಪ್ಪನಾಗಿದ್ದಾರೆ ಅನ್ನೋದು ವಿಶೇಷ. ಹಾರ್ದಿಕ್ ಗೆಳತಿ ನತಾಶಾ ಸ್ಟ್ಯಾಂಕೋವಿಕ್ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.

Indian all-rounder Hardik Pandya has been blessed with a baby boy. Pandya took to Twitter and Instagram to let his fans know about the good news and also shared a photograph with the text, “We are blessed with our baby boy.”